Surprise Me!

ಭಾರತದ ಆರ್ಥಿಕತೆ ಹಿಂದಿದೆ ಎಂದಿದ್ದ ಪಾಕ್ ಪ್ರಧಾನಿಗೆ ಇದು ಆಗಬೇಕಾದ್ದೆ... | Oneindia Kannada

2022-01-18 1,604 Dailymotion

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ತುರ್ತಾಗಿ ಒಂದು ಶತಕೋಟಿ ಡಾಲರ್ ಸಾಲ ಪಡೆಯುತ್ತಿರುವುದನ್ನು ನೋಡಿದರೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಿಜಕ್ಕೂ ಅಂತಾರಾಷ್ಟ್ರೀಯ ಭಿಕ್ಷುಕನೇ ಸರಿ ಎಂದು ಜಮಾಯತ್ ವ್ಯಾಖ್ಯಾನಿಸಿದೆ.

Dubbing Imran Khan as an "international beggar", Jamat-e-Islami (JI) chief Sirajul-Haq on Sunday stated that Pakistan Prime Minister's departure is 'the only solution' to all the problems of the country marred with financial woes.